ID: com.cdac.mlearn.enfoldcartoonkannada
Version: 1.0
Size: 0 Mb
Android Version: 4.0.3 and up
ಸುರಕ್ಷಿತ್ Surakshith Kannada Screenshots
What's new in ಸುರಕ್ಷಿತ್ Surakshith Kannada 1.0
ಸುರಕ್ಷಿತ್ - ಮಕ್ಕಳಿಗಾಗಿ ವ್ಯಯಕ್ತಿಕ ಸ���ರಕ್ಷತೆಯ ಆಪ್. ಸುರಕ್ಷಿತ್ ಆಪ್ 6-18 ವರ್ಷದ ಮಕ್ಕಳಿಗೆ ವ್ಯಯಕ್ತಿಕ ಸುರಕ್ಷತೆಯ ನಿಯಮ, ಸುರಕ್ಷಿತ ಮತ್ತು ಅಸುರಕ್ಷಿತ ಸ್ಪರ್ಶದ ನಡುವಿನ ವ್ಯತ್ಯಾಸ ಮತ್ತು ಸುರಕ್ಷಿತ ವ್ಯಕ್ತಿಯನ್ನು ಗುರುತಿಸಲು ಸಹಾಯ ಮಾಡುತ್ತದೆ. ವಯಸ್ಸಿಗೆ ತಕ್ಕಂಥ ಕಥೆಗಳು ಮಕ್ಕಳಿಗೆ ಅಸುರಕ್ಷಿತ ಪರಿಸ್ಥಿತಿಗಳಲ್ಲಿ "ಬೇಡ, ಹೋಗು, ಹೇಳು" ಮಂತ್ರವನ್ನು ಉಪಯೋಗಿಸುವುದನ್ನು ಹೇಳಿಕೊಡುವುದರ ಜೊತೆಗೆ ದೌರ್ಜನ್ಯವನ್ನು ಮಾಡುವವರೇ ಈ ಕುಕರ್ಮಕ್ಕೆ ಸಂಪೂರ್ಣ ಜವಾಬ್ದಾರರು ಎನ್ನುವುದರ ಮೇಲೆ ಕೂಡ ಒತ್ತು ನೀಡುತ್ತದೆ. ಇದರಲ್ಲಿ ನಾಚಿಕೆ ಮತ್ತು ದೋಷದ ಬಗ್ಗೆ ಕೂಡ ಚರ್ಚಿಸಲಾಗಿದೆ. ದೊಡ್ದ ಮಕ್ಕಳಿಗಾಗಿ ಅಂತರ್ಜಾಲದಲ್ಲಿ ಸುರಕ್ಷತೆ ಮತ್ತು ಜವಾಬ್ದಾರಿಯುತ ಡಿಜಿಟಲ್ ನಾಗರೀಕತೆಯನ್ನು ಕೂಡ ಸೇರಿಸಲಾಗಿದೆ.Download ಸುರಕ್ಷಿತ್ Surakshith Kannada 1.0 mod APK
Search terms:
How to download ಸುರಕ್ಷಿತ್ Surakshith Kannada 1.0 mod apk for pc
Download ಸುರಕ್ಷಿತ್ Surakshith Kannada mod apk for android
ಸುರಕ್ಷಿತ್ Surakshith Kannada 1.0 modded apk
ಸುರಕ್ಷಿತ್ Surakshith Kannada unlimited apk